Surprise Me!

ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ ಗಾಯಕಿ ರಾನು ಮೊಂಡಲ್ | FILMIBEAT KANNADA

2019-12-13 1,541 Dailymotion

ಬಾಲಿವುಡ್ ಗಾಯಕ ಹಿಮೇಶ್ ರೇಶಮಿಯಾ ಅವರಿಂದ ರಾನುವಿನಲ್ಲಿದ್ದ ಪ್ರತಿಭೆ ಇಡೀ ದೇಶಕ್ಕೆ ಗೊತ್ತಾಗಿದೆ. ಖ್ಯಾತಿಯ ನಂತರ ರಾನು ಪದೇ ಪದೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಅಭಿಮಾನಿಗೆ ಸೆಲ್ಫಿ ಕೊಡುವ ವಿಚಾರ ಮತ್ತು ಮೇಕ್ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.<br /> Singer Ranu Mondal is somehow always in the news for different reasons . Now she is the 7th most searched person in Google in 2019.

Buy Now on CodeCanyon